Copy page URL Share on Twitter Share on WhatsApp Share on Facebook
Get it on Google Play
Meaning of word ದುಃಖಕರ ಆತ್ಮಾನುಭವ from ಕನ್ನಡ dictionary with examples, synonyms and antonyms.

Meaning : ದುಃಖವನ್ನು ಉಂಟುಮಾಡುವಂತಹ ಅನುಭವ ಅಥವಾ ಅನುಭೂತಿ

Example : ಹೆಚ್ಚಾಗುತ್ತಿರುವ ಅಂಜಿಕೆ, ಭೀತಿ, ಸಾಂಪ್ರದಾಯಿಕವಾದ ಜಗಳ ಮೊದಲಾದವುಗಳಿಂದ ದುಃಖದ ಅನುಭವವಾಗುತ್ತದೆ.

Synonyms : ಕಷ್ಟದ ಅನುಭವ, ಕಷ್ಟದ ಅನುಭೂತಿ, ಕಷ್ಟದ ಆತ್ಮಾನುಭವ, ದುಃಖ ಅನುಭವ, ದುಃಖ ಅನುಭೂತಿ, ದುಃಖಕರವಾದ ಅನುಭವ, ದುಃಖಕರವಾದ-ಅನುಭವ, ದುಃಖದ ಅನುಭವ, ದುಃಖದ ಅನುಭೂತಿ, ದುಃಖದ ಆತ್ಮಾನುಭವ, ವ್ಯಥೆಯ ಅನುಭವ, ವ್ಯಥೆಯ ಅನುಭೂತಿ, ವ್ಯಥೆಯ ಆತ್ಮಾನುಭವ


Translation in other languages :

वह अनुभूति जिससे दुख हो।

बढ़ते हुए आतंकवाद, सांप्रदायिक दंगों आदि से दुखद अनुभूति होती है।
दुखद अनुभूति