Subscribe
URL of the page has been copied to clipboard.
Meaning : ಹಲವಾರು ದಿನಗಳವರೆಗೂ ತಪಸ್ಸನ್ನು ಮಾಡುತ್ತಲಿರುವ
Example : ಧಾರ್ಮಿಕ ಗ್ರಂಥಗಳಲ್ಲಿ ಹಲವಾರು ದೀರ್ಘತಪಸ್ವಿಗಳ, ಋಷಿಗಳ ಹೆಸರು ವರ್ಣಿಸಿದ್ದಾರೆ.
Synonyms : ದೀರ್ಘತಪಸ್ವಿ, ದೀರ್ಘತಪಸ್ವಿಯಾದ, ದೀರ್ಘತಪಸ್ವಿಯಾದಂತಹ
Translation in other languages :हिन्दी
बहुत दिनों तक तपस्या करने वाला।
Install App