Copy page URL Share on Twitter Share on WhatsApp Share on Facebook
Get it on Google Play
Meaning of word ದೀಪಗಳ-ಸಾಲು from ಕನ್ನಡ dictionary with examples, synonyms and antonyms.

ದೀಪಗಳ-ಸಾಲು   ನಾಮಪದ

Meaning : ಉರಿಯುತ್ತಿರುವ ದೀಪಗಳ ಸಾಲು ಅಥವಾ ಪಂಕ್ತಿ

Example : ದೀಪಾವಳಿಯ ರಾತ್ರಿಯಂದು ರಮೇಶನ ಮನೆಯ ಬಾಗಿಲಿನಲ್ಲಿ ದೀಪಗಳನ್ನು ಸಾಲಾಗಿ ಇಡಲಾಗಿತ್ತು.

Synonyms : ದೀಪ ಮಾಲೆ, ದೀಪ-ಮಾಲೆ, ದೀಪ-ಸಾಲು, ದೀಪಗಳ ಪಂಕ್ತಿ, ದೀಪಗಳ-ಪಂಕ್ತಿ ಸಾಲು ದೀಪ, ದೀಪಗಳಸಾಲು, ದೀಪಮಾಲೆ, ದೀಪಸಾಲು


Translation in other languages :

जलते हुए दीपों की पंक्ति।

दिवाली की रात रमेश के घर के दरवाजे पर दीपमाला सजी हुई थी।
दीपमाला, दीपावली