Meaning : ಉರಿಯುತ್ತಿರುವ ದೀಪಗಳ ಸಾಲು ಅಥವಾ ಪಂಕ್ತಿ
Example :
ದೀಪಾವಳಿಯ ರಾತ್ರಿಯಂದು ರಮೇಶನ ಮನೆಯ ಬಾಗಿಲಿನಲ್ಲಿ ದೀಪಗಳನ್ನು ಸಾಲಾಗಿ ಇಡಲಾಗಿತ್ತು.
Synonyms : ದೀಪ ಮಾಲೆ, ದೀಪ-ಮಾಲೆ, ದೀಪ-ಸಾಲು, ದೀಪಗಳ ಪಂಕ್ತಿ, ದೀಪಗಳ-ಸಾಲು, ದೀಪಗಳಸಾಲು, ದೀಪಮಾಲೆ, ದೀಪಸಾಲು
Translation in other languages :