Meaning : ಯಾವುದೇ ಕ್ಷೇತ್ರದಲ್ಲಿ ಈಗಾಗಲೆ ಮಾಡಿರುವ ದಾಖಲೆಗಿಂತ ಹೆಚ್ಚು ಮತ್ತು ದೊಡ್ಡದಾಗಿ ಮಾಡುವ
Example :
ಈ ವರ್ಷ ದಾಖಲೆ ಮುರಿಯುವಂತಹ ಮಳೆಯಾಗಿದೆ.
Synonyms : ದಾಖಲೆ ಮುರಿಯುವ, ದಾಖಲೆ ಮುರಿಯುವಂತ, ದಾಖಲೆ-ಮುರಿಯುವ, ದಾಖಲೆ-ಮುರಿಯುವಂತ, ದಾಖಲೆ-ಮುರಿಯುವಂತಹ
Translation in other languages :
जो किसी भी क्षेत्र में बनाये गये रिकार्ड से अधिक या बढ़कर हो।
इस वर्ष रिकॉर्डतोड़ बारिश हुई है।