Copy page URL Share on Twitter Share on WhatsApp Share on Facebook
Get it on Google Play
Meaning of word ದಲ್ಲಾಳಿ from ಕನ್ನಡ dictionary with examples, synonyms and antonyms.

ದಲ್ಲಾಳಿ   ನಾಮಪದ

Meaning : ಕೊಳ್ಳುವವರು ಮತ್ತು ಮಾರುವವರ ಮಧ್ಯೆ ವ್ಯಾಪಾರ ಕುದುರಿಸುವ ಆ ಮೂಲಕ ಕಮೀಷನ್ ಪಡೆಯುವ ವ್ಯಕ್ತಿ ಅಥವಾ ಆ ತರಹದ ಕೆಲಸ ಮಾಡುವವರು

Example : ಹೊಸ ಎತ್ತನ್ನು ಕೊಳ್ಳುವಾಗ ದಲ್ಲಾಳಿ ವ್ಯಾಪಾರ ಕುದುರಿಸಿದ್ದಕ್ಕಾಗಿ ನೂರು ರೂ ದಲ್ಲಾಳಿ ಪಡೆದ.

Synonyms : ಬ್ರೋಕರು, ಮಧ್ಯಸ್ಥ


Translation in other languages :

दलाल का पारिश्रमिक।

नया मकान खरीदते समय हमें दस प्रतिशत दलाली देनी पड़ी।
कमिशन, कमीशन, दलाल शुल्क, दलाली, शोभा

The business of a broker. Charges a fee to arrange a contract between two parties.

brokerage