Subscribe
URL of the page has been copied to clipboard.
Meaning : ಗೋವಿನ ಜಾತಿಯ ಪಶುಗಳು
Example : ಅಡವಿಯಲ್ಲಿ ದನಗಳು ಮೇಯುತ್ತಿವೆ.
Synonyms : ಗೋವು, ತುರು, ಪಶು
Translation in other languages :हिन्दी English
वे गोजातीय पशु या सींगवाले पशु जो दूध आदि के लिए पाले जाते हैं।
Domesticated bovine animals as a group regardless of sex or age.
Meaning : ನಾಲ್ಕು ಕಾಲುಗಳಲ್ಲಿ ನೆಡೆಯಬಲ್ಲಂತಹ ಪ್ರಾಣಿ
Example : ಹಸು ಸಾಕುವ ಪ್ರಾಣಿ.
Synonyms : ಜೀವಿ, ನಾಲ್ಕು ಕಾಲಿನ ಪ್ರಾಣಿ, ಪಶು, ಪ್ರಾಣಿ, ಮೃಗ
चार पैरों से चलने वाला दुमदार जंतु।
An animal especially a mammal having four limbs specialized for walking.
Install App