Copy page URL Share on Twitter Share on WhatsApp Share on Facebook
Get it on Google Play
Meaning of word ತೋರು from ಕನ್ನಡ dictionary with examples, synonyms and antonyms.

ತೋರು   ಕ್ರಿಯಾಪದ

Meaning : ಯಾವುದೋ ಕೆಲಸವನ್ನು ಮಾಡುವಂತೆ ಕಂಡು ಬರುತ್ತದೆ ಅಥವಾ ತೋರುವ ಪ್ರಕ್ರಿಯೆ

Example : ಅವನು ಏನನ್ನೋ ಹೇಳಬೇಕು ಅಂದಕೊಂಡ ಆದರೆ ಏನನ್ನು ಹೇಳಲಿಲ್ಲ ಅಂತ ನನಗೆ ಅನ್ನುಸುತ್ತದೆ.

Synonyms : ಅನ್ನಿಸು


Translation in other languages :

* कोई कार्य शुरू करते हुए प्रतीत होना या जान पड़ना।

ऐसा लगा कि वह कुछ बोलेगी पर वह बोली नहीं।
लगना

Appear to begin an activity.

He made to speak but said nothing in the end.
She made as if to say hello to us.
make

Meaning : ಲಕ್ಷಕ್ಯೆ ಬರುವಂತಹ ಕ್ರಿಯೆ

Example : ಈ ಕೆಲಸವನ್ನು ನಾನು ಆ ಮೇಲೆ ಮಾಡುತ್ತೇನೆ ಏಕೆಂದರೆ ಅದು ನನ್ನಗೆ ಇನ್ನೂ ಸರಿಯಾಗಿ ತಿಳಿದಿಲ್ಲ.

Synonyms : ತಿಳಿ, ತೋಚು, ಲಕ್ಷ್ಯಕ್ಕೆ ಬರು, ಲಕ್ಷ್ಯಕ್ಕೆ-ಬರು


Translation in other languages :

ध्यान या समझ में आना।

यह काम मैं बाद में करूँगा क्योंकि अभी मुझे कुछ भी नहीं सूझ रहा है।
सूझना