Copy page URL Share on Twitter Share on WhatsApp Share on Facebook
Get it on Google Play
Meaning of word ತುಳಿಸು from ಕನ್ನಡ dictionary with examples, synonyms and antonyms.

ತುಳಿಸು   ಕ್ರಿಯಾಪದ

Meaning : ಮೆಟ್ಟುವ ಅಥವಾ ತುಳಿಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

Example : ರಾಜನು ಶಂಕರಾಚಾರ್ಯರನ್ನು ಆನೆಯ ಕೈಯಿಂದು ತುಳಿಸಿದರು.

Synonyms : ಮೆಟ್ಟಿಸು


Translation in other languages :

कुचलने का काम दूसरे से करवाना।

राजा ने शंकराचार्य को हाथी से कुचलवाया।
कुचलवाना

Meaning : ತುಳಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

Example : ಕಾಲು ಉಳುಕಿದಾಗ ಚಿಕಿತ್ಸೆಯ ರೂಪದಲ್ಲಿ ಉಳುಕಿದ ಭಾಗವನ್ನು ಐದು ವರ್ಷದೊಳಗಿನ ಮಕ್ಕಳಿಂದ ತುಳಿಸುತ್ತಾರೆ.


Translation in other languages :

रौंदने का काम दूसरे से करवाना।

दाना करते समय अनाज को बैलों से रौंदवाते हैं।
रौंदवाना