Copy page URL Share on Twitter Share on WhatsApp Share on Facebook
Get it on Google Play
Meaning of word ತೀಕ್ಷ್ಣರುಚಿಯುಳ್ಳ from ಕನ್ನಡ dictionary with examples, synonyms and antonyms.

Meaning : ಮೆಣಸಿನಕಾಯಿ, ಮಸಾಲೆ ಇತ್ಯಾದಿಗಳಿಂದ ಮಾಡಿದ ಭೋಜನ ತಿನ್ನಲು ರುಚಿಕರವಾಗಿ ಇರುವುದು

Example : ನನಗೆ ತೀಕ್ಷ್ಣರುಚಿಯುಳ್ಳ ಭೋಜನವೆಂದರೆ ತುಂಬಾ ಇಷ್ಟ.

Synonyms : ತೀಕ್ಷ್ಣರುಚಿಯುಳ್ಳಂತ, ತೀಕ್ಷ್ಣರುಚಿಯುಳ್ಳಂತಹ


Translation in other languages :

मिर्च,मसाले आदि से युक्त और खाने में मजेदार।

मुझे चटपटा भोजन अच्छा लगता है।
चटपटा, चटाखेदार