Copy page URL Share on Twitter Share on WhatsApp Share on Facebook
Get it on Google Play
Meaning of word ತಿರಸ್ಕಾರಪೂರ್ಣವಾದ from ಕನ್ನಡ dictionary with examples, synonyms and antonyms.

Meaning : ಉಪೇಕ್ಷೆಯಿಂದ ಪೂರ್ಣವಾದ ಅಥವಾ ಯಾವುದರಲ್ಲಿ ಉಪೇಕ್ಷೆಯಿದೆಯೋ

Example : ಸರ್ಕಾರದ ಯಾವುದೇ ರೀತಿ ನೀತಿಗಳು ನಾಗರೀಕನಿಗೆ ಉಪೇಕ್ಷಾಪೂರ್ಣವಾಗಿರಬಾರದು.

Synonyms : ಅಲಕ್ಷ್ಯಪೂರ್ಣವಾದ, ಅಲಕ್ಷ್ಯಪೂರ್ಣವಾದಂತ, ಅಲಕ್ಷ್ಯಪೂರ್ಣವಾದಂತಹ, ಉಪೇಕ್ಷಾಪೂರ್ಣವಾದ, ಉಪೇಕ್ಷಾಪೂರ್ಣವಾದಂತ, ಉಪೇಕ್ಷಾಪೂರ್ಣವಾದಂತಹ, ತಿರಸ್ಕಾರಪೂರ್ಣವಾದಂತ, ತಿರಸ್ಕಾರಪೂರ್ಣವಾದಂತಹ


Translation in other languages :

उपेक्षा से भरा या जिसमें उपेक्षा हो।

सरकार का रवैया किसी भी नागरिक के प्रति उपेक्षापूर्ण नहीं होना चाहिए।
उपेक्षापूर्ण