Meaning : ಯಂತ್ರ ಮತ್ತ ಅದಕ್ಕೆ ಸಂಬಂಧಿಸಿದ ವಿಜ್ಞಾನದ ಚಟುವಟಿಕೆಗಳಿಗೆ ಸಂಬಂಧಿಸಿದುದು
Example :
ಶಿಕ್ಷಣ ಮಂತ್ರಿಗಳು ನಮ್ಮ ಊರಿನಲ್ಲಿ ಒಂದು ತಾಂತ್ರಿಕ ವಿದ್ಯಾಲಯವೊಂದನ್ನು ಉದ್ಘಾಟಿಸಿದರು.
Synonyms : ಟೆಕ್ನಿಕಲ್, ತಾಂತ್ರಿಕ
Translation in other languages :
तकनीक का या तकनीक संबंधी।
शिक्षा राज्य मंत्री ने हमारे शहर में एक तकनीकी संस्था का उद्घाटन किया।