Copy page URL Share on Twitter Share on WhatsApp Share on Facebook
Get it on Google Play
Meaning of word ತವರು ಮನೆ from ಕನ್ನಡ dictionary with examples, synonyms and antonyms.

ತವರು ಮನೆ   ನಾಮಪದ

Meaning : ಅಜ್ಜ-ಅಜ್ಜಿಯ ಮನೆ

Example : ನನ್ನ ಪಾಲನೆ ಪೋಷಣೆಯು ತಾಯಿಯ ತವರು ಮನೆಯಲ್ಲಿ ಆಯಿತು.

Synonyms : ತವರು-ಮನೆ, ತಾಯಿಯ ತವರು ಮನೆ, ಪಿತಾಮಹರ ಮನೆ


Translation in other languages :

नाना-नानी का घर।

मेरी परवरिश ननिहाल में हुई है।
ननसार, ननहर, ननिअउरा, ननिआउर, ननियौरा, ननिहाल, नानिहाल

Meaning : ವಿವಾಹಿತ ಸ್ತ್ರೀಯರಿಗೆ ಅವರ ತಾಯಿ-ತಂದೆಯ ಮನೆ

Example : ಸೀತಾ ತನ್ನ ತವರು ಮನೆಗೆ ಹೋಗಿದ್ದಾಳೆ.

Synonyms : ತಂದೆ ಮನೆ, ತಂದೆ-ಮನೆ, ತಂದೆಮನೆ, ತವರು, ತವರು-ಮನೆ, ತವರುಮನೆ, ತಾಯಿಮನೆ, ತಾಯಿಯ ಮನೆ, ತಾಯಿಯ-ಮನೆ


Translation in other languages :

विवाहित स्त्रियों के लिए उनके माता-पिता का घर।

सीता अपने मायके गयी है।
नैहर, पीहर, प्योसार, मायका, मैका, मैहर