Copy page URL Share on Twitter Share on WhatsApp Share on Facebook
Get it on Google Play
Meaning of word ತವರಿಗೆ ಹೋದ ಹೆಂಗಸರು from ಕನ್ನಡ dictionary with examples, synonyms and antonyms.

Meaning : ಶಾಸ್ತ್ರ ಸಂಪ್ರದಾಯದ ಪ್ರಕಾರ ಹಬ್ಬ ಹರಿದಿನಗಳಲ್ಲಿ ತೌರು ಮನೆಗೆ ಬಂದಿರುವ ಹೆಂಗಸು

Example : ಮಂಗಳಗೌರಿಯ ದಿನ ತವರಿಗೆ ಬಂದಿರುವ ಸ್ತ್ರೀಯರು ಆರತಿ ಬೆಳಗುತ್ತಾ ಹಾಡು ಹೇಳುತ್ತಾರೆ.

Synonyms : ತವರಿಗೆ ಬಂದ ಹೆಂಗಸರು, ತವರಿಗೆ-ಬಂದ ಹೆಂಗಸು, ತವರಿಗೆ-ಹೋದ ಹೆಂಗಸರು


Translation in other languages :

मायके गई हुई स्त्री।

मंगलागौर के दिन मायके गई स्त्रियाँ झिम्मा खेलते हुए गाना गाती हैं।
पीहर गई स्त्री, पीहरवासिनी, मायके गई स्त्री, मैका गई स्त्री