Copy page URL Share on Twitter Share on WhatsApp Share on Facebook
Get it on Google Play
Meaning of word ತರಿಸು from ಕನ್ನಡ dictionary with examples, synonyms and antonyms.

ತರಿಸು   ಕ್ರಿಯಾಪದ

Meaning : ಯಾರೋ ಒಬ್ಬರಿಂದ ವಸ್ತುವನ್ನು ತರಲು ಪ್ರೇರೇಪಿಸುವ ಕ್ರಿಯೆ

Example : ದಿನೇಶನು ಮಾರುಕಟ್ಟೆಯಿಂದ ಹಿಂದಿ ವ್ಯಾಕರಣ ಪುಸ್ತಕವನ್ನು ತರಿಸಿದ.

Synonyms : ಕೊಂಡುಕೊಳ್ಳು


Translation in other languages :

किसी को कोई वस्तु लाने में प्रवृत्त करना।

दिनेश ने बाज़ार से हिंदी व्याकरण की पुस्तक मँगवाई।
अनाना, मँगवाना, मँगाना, मंगवाना, मंगाना