Meaning : ಯಾವುದಾದರು ವಸ್ತು, ಕ್ರಿಯೆ ಮೊದಲಾದವುಗಳನ್ನು ಇನ್ನೊಬ್ಬರ ಅಧಿಕಾರದಿಂದ ನಮ್ಮ ಅಧಿಕಾರಕ್ಕೊಳಪಡಿಸಿಕೊಳ್ಳುವುದು ಅಥವಾ ಅದರ ಮೇಲೆ ನಮ್ಮ ಅಧಿಪತ್ಯವನ್ನು ಸ್ಥಾಪಿಸುವುದು
Example :
ಶರ್ಮಾ ಅವರು ಈ ಸಂಸ್ಥಾನದ ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ.
Synonyms : ನನ್ನ ಅಧಿಕಾರಕ್ಕೆ ತಂದು ಕೊಳ್ಳು, ನನ್ನ ಕೈಯಿಂದ ಮಾಡು, ನಮ್ಮ ಕೈಗೆ ತಂದು ಕೊಳ್ಳು
Translation in other languages :
किसी वस्तु, कार्य आदि को दूसरे के अधिकार से अपने अधिकार में लेना या उसपर अपना आधिपत्य स्थापित करना या उसका संचालन आदि स्वयं करना।
शर्माजी ने इस संस्थान को अपने अधिकार में लिया है।