Copy page URL Share on Twitter Share on WhatsApp Share on Facebook
Get it on Google Play
Meaning of word ತನಿಕೆ from ಕನ್ನಡ dictionary with examples, synonyms and antonyms.

ತನಿಕೆ   ನಾಮಪದ

Meaning : ಯಾವುದಾದರೂ ವಿಷಯ ಅಥವಾ ಸಂಗತಿಯನ್ನು ಕುರಿತು ಸತ್ಯನ್ವೇಷಣೆ ಮಾಡುವುದು ಅಥವಾ ಶೋದಿಸುವ ಕ್ರಿಯೆ

Example : ತಹಶೀಲ್ದಾರರು ಪ್ರವಾಹ ಪೀಡಿತ ಹಳ್ಳಿಗಳಲ್ಲಿ ವಿಚಾರಣೆ ನಡೆಸಿದರು. ಪೋಲೀಸರು ಕೊಲೆಯ ಕೇಸಿನ ತನಿಕೆ ನಡೆಸುತ್ತಿದ್ದಾರೆ.

Synonyms : ವಿಚಾರಣೆ, ಶೋಧನೆ


Translation in other languages :

किसी विषय से संबंधित तथ्यों के बारे में छानबीन करने का काम।

तहसीलदार गाँवों की जाँच-पड़ताल करने आ रहे हैं।
गहन तथ्यान्वेषण के बाद हम इस निष्कर्ष पर पहुँचे हैं।
अन्वीक्षण, अन्वेषण, ईक्षण, जाँच-पड़ताल, जांच-पड़ताल, जायज़ा, जायजा, तथ्यान्वेषण

The work of inquiring into something thoroughly and systematically.

investigating, investigation

Meaning : ಯಾವುದೇ ವಸ್ತು ಸಂಗತಿಯ ಕುರಿತಂತೆ ಹೆಚ್ಚು ವಿಚಾರ ಮಾಡುವುದು

Example : ಅವನು ತುಂಬಾ ವಿವೇಚನೆ ಮಾಡಿ ಕೆಲಸ ಬಿಡುವ ನಿರ್ಧಾರ ಮಾಡಿದ.

Synonyms : ಪರೀಕ್ಷೆ, ವಿಚಾರಣೆ, ವಿವೇಚನೆ


Translation in other languages :

किसी वस्तु के गुण-दोषों को भली-भाँति जाँचने या उसका परीक्षण करने की क्रिया।

अच्छी तरह विवेचना के बाद किसी बात की सत्यता को स्वीकार करना चाहिए।
ईक्षण, विवेचन, विवेचना, समालोचना

The work of inquiring into something thoroughly and systematically.

investigating, investigation