Copy page URL Share on Twitter Share on WhatsApp Share on Facebook
Get it on Google Play
Meaning of word ತತ್ಸಮ from ಕನ್ನಡ dictionary with examples, synonyms and antonyms.

ತತ್ಸಮ   ನಾಮಪದ

Meaning : ಕನ್ನಡ ಮತ್ತು ಸಂಸ್ಕೃತಗಳೆರಡರಲ್ಲೂ ಸಮಾನವಾದ ಶಬ್ದವು ವ್ಯತ್ಯಾಸ ಅಥವಾ ಅಲ್ಪವ್ಯತ್ಯಾಸದೊಂದಿಗೆ ಬಳಕೆಯಾಗುವುದು

Example : ಹಿಂದಿಯಲ್ಲಿ ಸೂರ್ಯ, ಪೃಥ್ವಿ, ಮುಂತಾದವುಗಳು ತತ್ಸಮ ಶಬ್ದ.

Synonyms : ತತ್ಸಮ ಶಬ್ದ


Translation in other languages :

किसी भाषा का, विशेषतः संस्कृत का, वह शब्द जिसका व्यवहार दूसरी अथवा देशी भाषाओं में उसके मूल रूप में या ज्यों -का-त्यों हो।

हिन्दी में सूर्य, पृथ्वी आदि तत्सम शब्द हैं।
तत्सम, तत्सम शब्द

ತತ್ಸಮ   ಗುಣವಾಚಕ

Meaning : ಸಂಸ್ಕೃತ ಭಾಷೆಯ ಯಾವುದೇ ಪದ ಬೇರೆ ಯಾವುದಾದರೊಂದು ಭಾರತೀಯ ಭಾಷೆಯಲ್ಲಿ ಸ್ವೀಕೃತವಾಗಿದ್ದು ಆ ರೂಪವು ಸಂಸ್ಕೃತದ ಮೂಲ ರೂಪಕ್ಕೆ ಅತಿ ಸಮೀಪವಾರುವಂತಹದ್ದು ಅಥವಾ ಮೂಲ ಶಬ್ದ ರೂಪದಲ್ಲಿಯೇ ಉಳಿದುಕೊಂಡಿರುವಂತಹದ್ದು

Example : ಅರಣ್ಯ ಎಂಬುದು ತತ್ಸಮ ಶಬ್ದ.


Translation in other languages :

किसी भाषा का अथवा देशी भाषाओं में उसके मूल रूप में या ज्यों-का-त्यों आया हुआ हो।

अरण्य तत्सम शब्द है।
तत्सम