Meaning : ಸಹಿಸಿಕೊಳ್ಳಲು ಸಾಧ್ಯವಾಗಬಹುದಾದ ಯಾವುದೇ ವಿಷಯ ಅಥವಾ ಸಂಗತಿ
Example :
ಆ ಸಿನಿಮಾ ಸಹನೀಯವೆನಿಸುತ್ತದೆ.
Synonyms : ತಡೆದುಕೊಳ್ಳಬಹುದಾದಂತ, ತಡೆದುಕೊಳ್ಳಬಹುದಾದಂತಹ, ಸಹನೀಯ, ಸಹನೀಯವಾದ, ಸಹನೀಯವಾದಂತ, ಸಹನೀಯವಾದಂತಹ, ಸಹಿಸಬಹುದಾದ, ಸಹಿಸಬಹುದಾದಂತ, ಸಹಿಸಬಹುದಾದಂತಹ, ಸಹ್ಯ, ಸಹ್ಯವಾದ, ಸಹ್ಯವಾದಂತ, ಸಹ್ಯವಾದಂತಹ
Translation in other languages :
Capable of being borne though unpleasant.
Sufferable punishment.