Meaning : ತಂದೆಯನ್ನು ಕೊಲೆ ಮಾಡುವಂತಹ
Example :
ತಂದೆಯನ್ನು ಕೊಂದ ರಾಜನನ್ನು ಪ್ರಜೆಗಳು ಎಂದಿಗೂ ಕ್ಷಮಿಸುವುದಿಲ್ಲ.
Synonyms : ತಂದೆಯನ್ನು ಕೊಂದ, ತಂದೆಯನ್ನು ಕೊಂದಂತಹ, ತಂದೆಯನ್ನು ಸಾಯಿಸಿದ, ತಂದೆಯನ್ನು ಸಾಯಿಸಿದಂತ, ತಂದೆಯನ್ನು ಸಾಯಿಸಿದಂತಹ
Translation in other languages :