Copy page URL Share on Twitter Share on WhatsApp Share on Facebook
Get it on Google Play
Meaning of word ತಂತ್ರ ಕ್ರಿಯೆ from ಕನ್ನಡ dictionary with examples, synonyms and antonyms.

Meaning : ಶಾಂತಿ, ವಶೀಕರಣ, ಸಂಭನ, ಸಂಕಟ, ಉಚ್ಚಾಟನೆ ಮತ್ತು ಮರಣ ಈ ಆರು ಕೆಲಸಗಳನ್ನು ವಾಮಾಚಾರತಂತ್ರದ ಮೂಲಕ ಮಾಡಿಸುವುದು

Example : ಅಶ್ವಿನ್ ನವರಾತ್ರಿಯಲ್ಲಿ ಮಾಂತ್ರಿಕ ಷಟ್ ಕರ್ಮ ಮಾಡುವುದರಲ್ಲಿ ಲೀನವಾಗುತ್ತಾನೆ.

Synonyms : ಮಾಯಾ ಮಂತ್ರ, ಮಾಯಾ-ಮಂತ್ರ, ವಾಮಾಚಾರ, ಷಟ್ ಕರ್ಮ


Translation in other languages :

तंत्र द्वारा किए जानेवाले ये छः कर्म - शांति,वशीकरण,स्तंभन,विद्वेष,उच्चाटन और मारण।

आश्विन नवरात्रि में तांत्रिक षट्कर्म में लीन हो जाते हैं।
तंत्र क्रिया, षट्कर्म