Copy page URL Share on Twitter Share on WhatsApp Share on Facebook
Get it on Google Play
Meaning of word ತಂತು from ಕನ್ನಡ dictionary with examples, synonyms and antonyms.

ತಂತು   ನಾಮಪದ

Meaning : ದೇಹದ ಯಾವುದೇ ಭಾಗದಿಂದ ಮಿದುಳಿಗಾಗಲಿ ಬೆನ್ನುಹುರಿಗಾಗಲಿ ಸಂವೇದನೆಯನ್ನು ಸಾಗಿಸಬಲ್ಲ ತಂತು ಅಥವಾ ತಂತುಗಳ ಕಂತೆ ಅಥವಾ ಅವುಗಳನ್ನು ರೂಪಿಸಿರುವ ಪದಾರ್ಥ

Example : ನರಗಳು ಅನೇಕ ವೇಳೆ ದೇಹದಲ್ಲಿ ಉನ್ಮಾದವನ್ನು ಕೆರಳಿಸುತ್ತವೆ.

Synonyms : ನರ


Translation in other languages :

शरीर में पाई जानेवाली वह कोशिका जो संवेदना लाने या ले जाने का कार्य करती है।

तंत्रिका कोशिकाएँ जाल की तरह आपस में गुँथी होती हैं।
तंत्रिका कोशिका, न्यूरान, न्यूरॉन

A cell that is specialized to conduct nerve impulses.

nerve cell, neuron

Meaning : ಯಾವುದೋ ಒಂದು ಉದ್ದವಾದ ಮತ್ತು ತುಂಬಾ ತೆಳ್ಳಗಿರುವ ವಸ್ತು

Example : ನಾರಿನಿಂದ ಹಗ್ಗವನ್ನು ಹೆಣೆಯುವರು.

Synonyms : ಎಳೆ, ದಾರ, ನಾರ, ನಾರು, ನೂಲು


Translation in other languages :

कोई भी लम्बी और बहुत पतली चीज़।

रेशा एक तरह का तंतु है।
तंतु, तन्तु