Copy page URL Share on Twitter Share on WhatsApp Share on Facebook
Get it on Google Play
Meaning of word ತಂಗಿಯ ಸಂಬಂಧ from ಕನ್ನಡ dictionary with examples, synonyms and antonyms.

ತಂಗಿಯ ಸಂಬಂಧ   ನಾಮಪದ

Meaning : ಸಹೋದರಿಯ ಸಂಬಂಧ ಅಥವಾ ಒಪ್ಪುವಂತಹ ಸಂಬಂಧ

Example : ರಹೀಮನು ಸೀತಾಳ ಹತ್ತಿರ ರಾಕಿಯನ್ನು ಕಟ್ಟಿಸಿಕೊಂಡು ಸಹೋದರಿಯ ಸಂಬಂಧವನ್ನು ನಿಭಾಯಿಸಿದನು.

Synonyms : ಸಹೋದರಿಯ ಸಂಬಂಧ


Translation in other languages :

बहन का जोड़ा या माना हुआ संबंध।

रहीम ने सीता से राखी बँधवा कर बहनापा निभाया।
बहनापा, बहिनापा, भगिनी भाव, भगिनीत्व

The kinship relation between a female offspring and the siblings.

sisterhood, sistership

Meaning : ವಾಸ್ತವದಲ್ಲಿ ಅವಳು ತಂಗಿ ಅಲ್ಲದಿದ್ದರು ಅವಳನ್ನು ತಂಗಿಯ ದೃಷ್ಟಿಯಿಂದ ನೋಡುವುದು ಅಥವಾ ಅವಳ ಜತೆ ತಂಗಿ ಎನ್ನುವ ಸಂಬಂಧವನ್ನು ಬೆಸೆಯುವುದು

Example : ಸೀತ ನನ್ನ ತಂಗಿಯಂತೆ ತಿಳಿದ್ದೀನಿ.

Synonyms : ತಂಗಿಯಂತೆ ತಿಳಿದ, ಸಂಬಂಧವುಳ್ಳವಳು, ಸೋದರಿ ಸಂಬಂಧ, ಸೋದರಿಯಂತಹ


Translation in other languages :

वह बहन जो वास्तव में बहन न होने पर भी कहकर बनाई गयी हो या वह जिसके साथ बहन का नाता लगाया गया हो।

सीता मेरी मुँहबोली बहन है।
बहनेली, बहनोली, मुँहबोली बहन