Meaning : ಕ್ರಿಕೆಟ್ ಟೆಸ್ಟ್ ಮ್ಯಾಚ್ ಗಳ ಸರಪಳಿ
Example :
ಭಾರತ ಪಾಕಿಸ್ತಾನದ ಟೆಸ್ಟ್ ಮ್ಯಾಚ್ ಸರಪಳಿಯು ನಾಳೆಯಿಂದ ಪ್ರಾರಂಭವಾಗುವುದು.
Synonyms : ಟೆಸ್ಟ್ ಸೀರೀಸ್
Translation in other languages :
क्रिकेट के टेस्ट मैंचों की शृंखला।
भारत पाक टेस्ट शृंखला कल से शुरू हो रही है।