Meaning : ಯಾವುದೋ ಪರದೆಯನ್ನು (ಯಾವುದೇ ವಸ್ತುಗಳು ಇತ್ಯಾದಿ) ಮುಟ್ಟುತ್ತಿದ್ದಂತೆ ಅದು ಕೆಲಸ ಮಾಡುವುದು ಅಂದರೆ ಅದರಲ್ಲಿ ಯಾವುದೇ ಕೆಲಸ ಮಾಡಲು ಗುಂಡಿ ಒತ್ತುವ ಬದಲು ಪರದೆಯನ್ನೇ ಮುಟ್ಟುವುದು
Example :
ಈ ಸಂಚಾರವಾಣಿಯಲ್ಲಿ ಟಚ್ ಸ್ಕ್ರೀನ್ ಫೀಚರ್ ಸಹ ಇದೆ.
Translation in other languages :
वह स्क्रीन (किसी वस्तु आदि का) जिसे छूने से ही वह काम करे यानि जिसमें कोई गतिविधि करने के लिए बटन आदि की जगह पर स्क्रीन को ही छुवा जाए।
इस मोबाइल में टचस्क्रीन का फीचर है।