Meaning : ಪ್ರಕಾಶದಿಂದ ಹೊಳೆಯುವ
Example :
ಅವನು ಆಕಾಶದಲ್ಲಿ ಝಗಮಗಿಸುವ ನಕ್ಷತ್ರಗಳನ್ನು ನೋಡುತ್ತಿದ್ದಾನೆ.
Synonyms : ಮಿನುಗುತ್ತಿರುವ ಹೊಳೆಯುತ್ತಿರುವ
Translation in other languages :
Having brief brilliant points or flashes of light.
Bugle beads all aglitter.