Meaning : ಆತ್ಮಜ್ಞಾನದಿಂದ ಸಾಂಸಾರಿಕ ಮಾಯಾಬಂಧನದಿಂದ ಬಿಡುಗಡೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
Example :
ನಿರಂತರವಾದ ಸಾಧನೆಯಿಂದಲೇ ಜೀವನಮುಕ್ತಿಯು ಸಂಭವಿಸುವುದು.
Synonyms : ಜೀವನ ಮುಕ್ತಿ
Translation in other languages :
आत्मज्ञान द्वारा सांसारिक मायाबंधन से छूट जाने की अवस्था या भाव।
निरंतर साधना से ही जीवन्मुक्ति संभव है।Meaning : ಜೀವನಾವಸ್ಥೆಯಲ್ಲಿಯೇ ಆತ್ಮಜ್ಞಾನದಿಂದ ಸಂಸಾರದ ಮಾಯಾ ಪಾಶದಿಂದ ಬಿಡುಗಡೆ ಹೊಂದಿದೆಯೋ
Example :
ಜೀವನಮುಕ್ತಿಯ ಅವಸ್ಥೆಯಲ್ಲಿ ವ್ಯಕ್ತಿ ಯಾವಾಗಲೂ ಬ್ರಹ್ಮಾನಂದದಲ್ಲಿ ಲೀನವಾಗಿರುತ್ತಾನೆ.
Synonyms : ಜೀವನ ಮಕ್ತಿ, ಜೀವನ-ಮುಕ್ತಿ
Translation in other languages :
जो जीवित दशा में ही आत्मज्ञान द्वारा सांसारिक मायाबंधन से छूट गया हो।
जीवन्मुक्त दशा में आदमी हमेशा ब्रह्मानंद में लीन रहता है।