Copy page URL Share on Twitter Share on WhatsApp Share on Facebook
Get it on Google Play
Meaning of word ಜೀವಕೋಶ from ಕನ್ನಡ dictionary with examples, synonyms and antonyms.

ಜೀವಕೋಶ   ನಾಮಪದ

Meaning : ಮರಗಿಡಗಳ ರಚನೆಯಲ್ಲಿ ಮೂಲಘಟಕವಾದ ಪೊರೆಯಿಂದ ಆವೃತವಾಗಿದ್ದು ಅದು ಮರವನ್ನು ಹಾನಿ-ಪೆಟ್ಟು ಮುಂತಾದವುಗಳಿಂದ ರಕ್ಷಿಸುತ್ತದೆ

Example : ಜೀವಕೋಶಗಳು ಕೋಶಕ್ಕೆ ಆಕಾರವನ್ನು ನೀಡುತ್ತದೆ.

Synonyms : ಜೀವಕಣ


Translation in other languages :

वनस्पति कोशिका की सबसे बाहरी परत जो उसे चोट-मोच आदि से बचाती है।

कोशिका-भित्ति कोशिका को आकार देती है।
कोशिका आवरण, कोशिका-भित्ति

A rigid layer of polysaccharides enclosing the membrane of plant and prokaryotic cells. Maintains the shape of the cell and serves as a protective barrier.

cell wall

Meaning : ಜನನಕೋಶವನ್ನು ಹೊರತು ಪಡಿಸಿ ಅಥವಾ ಜನನದಲ್ಲಿ ಆ ಕೋಶ ಕೆಲಸ ಮಾಡುವುದಿಲ್ಲ

Example : ಶರೀರದ ಒಳಗೆ ದೈಹಿಕ ಜೀವಕಣಗಳನ್ನು ಸಹ ನೋಡಬಹುದಾಗಿದೆ.

Synonyms : ದೈಹಿಕ ಜೀವಕಣ


Translation in other languages :

वह कोशिका जो जनन में भाग नहीं लेती हो या जिसके द्वारा जनन न होता हो।

शरीर के अंदर अजनन कोशिकाएँ भी पायी जाती हैं।
अजनन कोशिका, अजननिका, काय कोशिका, जड़ कोशिका