Meaning : ಜಿಂಕೆಯ ಚರ್ಮವನ್ನು ಪವಿತ್ರ ಎಂದು ನಂಬಲಾಗುತ್ತದೆ
Example :
ಕೆಲವರು ಜಿಂಕೆಚರ್ಮದ ಉಡುಗುಗೆಗಳನ್ನು ತೊಟ್ಟುಕೊಳ್ಳುತ್ತಾರೆ.
Synonyms : ಕೃಷ್ಣಮೃಗ ಚರ್ಮ, ಕೃಷ್ಣಮೃಗ ತೊಗಲು, ಕೃಷ್ಣಮೃಗ-ಚರ್ಮ, ಕೃಷ್ಣಮೃಗ-ತೊಗಲು, ಕೃಷ್ಣಮೃಗಚರ್ಮ, ಕೃಷ್ಣಮೃಗತೊಗಲು, ಜಿಂಕೆ ಚರ್ಮ, ಜಿಂಕೆ ತೊಗಲು, ಜಿಂಕೆ-ತೊಗಲು, ಜಿಂಕೆಚರ್ಮ, ಜಿಂಕೆತೊಗಲು
Translation in other languages :
Leather from the hide of a deer.
deerskin