Meaning : ಜಾರುವಿಕೆಯ ಕ್ರಿಯೆ
Example :
ಜಾರುವಿಕೆಯ ಕಾರಣದಿಂದ ಅವನ ಕಾಲು ಮುರಿದು ಹೋಯಿತು.
Translation in other languages :
Meaning : ಯಾರನ್ನಾದರೂ ಜಾರಿಸುವ ಕೆಲಸ ಮಾಡುವುದು
Example :
ಅವನು ತನ್ನ ಚಿಕ್ಕ ಮಗುವಿಗೆ ಆಸೆ ತೋರಿಸಿ ಅದರ ಮನಸ್ಸನ್ನು ಜಾರುವಂತೆ ಮಾಡಿದನು.
Synonyms : ಜಾರುವಂತೆ ಮಾಡು
Translation in other languages :