Copy page URL Share on Twitter Share on WhatsApp Share on Facebook
Get it on Google Play
Meaning of word ಜಾಮೀನು ಪತ್ರ from ಕನ್ನಡ dictionary with examples, synonyms and antonyms.

ಜಾಮೀನು ಪತ್ರ   ನಾಮಪದ

Meaning : ಯಾರೋ ಒಬ್ಬರನ್ನು ಬಂಧನದಿಂದ ಜಾಮೀನು ಕೊಟ್ಟು ಬಿಡಿಸುವಾಗ ಬರೆಯಲು ಬಳಸುವ ಹಾಳೆ

Example : ಜಾಮೀನನ್ನು ಬೆರಸಿಕೊಂಡ ನಂತರ ಪೊಲೀಸರು ಶ್ಯಾಮನನ್ನು ಬಿಡುಗಡೆ ಮಾಡಿದರು.

Synonyms : ಜಾಮೀನು ಕಾಗದ


Translation in other languages :

वह कागज जो किसी की जमानत करते समय लिखा जाता है।

जमानतनामा लिखवाने के बाद सिपाही ने श्याम को छोड़ा।
जमानतनामा, ज़मानतनामा

Meaning : ವಿಚಾರಣೆ ಮುಂತಾಗಳಿಗಾಗಿ ಕೋರ್ಟಿಗೆ ಹಾಜರಾಗುವೆನೆಂದು ಭರವಸೆ ನೀಡಿ ಅಪರಾಧಿಯನ್ನು ಬಂಧನದಿಂದ ತಾತ್ಕಲಿಕವಾಗಿ ಬಿಡಿಸಲು ನ್ಯಾಯಾಯಲಯದಲ್ಲಿ ಠೇವಣಿಯಿಟ್ಟ ಹಣ ಅಥವಾ ನ್ಯಾಯಾಲಯಕ್ಕೆ ಸಲ್ಲಿಸಿದ ಮುಚ್ಚಳಿಕೆ

Example : ದೆಹಲಿ ಪೊಲೀಸರು ಅಣ್ಣ ಹಜಾರೆ ಅವರನ್ನು ಬಿಡಿಗಡೆ ಮಾಡಲು ಜಾಮೀನು ಪತ್ರ ನೀಡಬೇಕೆಂಬ ಶರತ್ತನ್ನು ಕೈ ಬಿಟ್ಟಿದಿದ್ದರೆ

Synonyms : ಪ್ರತಿಜ್ಞಾಪತ್ರ


Translation in other languages :

वह प्रतिज्ञापत्र जिसमें कोई अनुचित कार्य न करने अथवा नियत तिथि पर न्यायालय में उपस्थित होने की प्रतिज्ञा हो।

दिल्ली पुलिस ने अन्ना हजारे को छोड़ने के लिए मुचलका भरने की शर्त हटा दी है।
मुचलका

(law) a security entered into before a court with a condition to perform some act required by law. On failure to perform that act a sum is forfeited.

recognisance, recognizance