Copy page URL Share on Twitter Share on WhatsApp Share on Facebook
Get it on Google Play
Meaning of word ಜಪ ಮಾಡುವುದು from ಕನ್ನಡ dictionary with examples, synonyms and antonyms.

ಜಪ ಮಾಡುವುದು   ಕ್ರಿಯಾಪದ

Meaning : ಯಾವುದೇ ಹೆಸರು, ವಾಕ್ಯವನ್ನು ಪದೇ ಪದೇ ಹೇಳುವುದು

Example : ಅವನು ರಾಮ ರಾಮ ಎಂದು ಜಪ ಮಾಡುತ್ತಿದ್ದಾನೆ.

Synonyms : ಜಪಿಸುವುದು, ಭಜನೆ ಮಾಡುವುದು


Translation in other languages :

कोई नाम, वाक्य या शब्द बार-बार कुछ देर तक कहना या रटना।

वह राम राम जप रहा है।
जपना, जाप करना, भजना