Subscribe
URL of the page has been copied to clipboard.
Meaning : ಬಹಳಷ್ಟು ಜನರು ಅಥವಾ ಸಾರ್ವಜನಿಕವಾಗಿ ಯಾರೋ ಒಬ್ಬನ್ನು ನಿಂದಿಸುವುದು
Example : ರಾಮ, ಕೃಷ್ಣ ಇತ್ಯಾದಿ ಅಲೌಕಿಕ ವ್ಯಕ್ತಿಗಳು ಸಹ ಲೋಕಾಪವಾದವನ್ನು ಸಹಿಸಿಕೊಳ್ಳಬೇಕಾಯಿತು.
Synonyms : ಜನ-ನಿಂದೆ, ಲೋಕ-ನಿಂದೆ, ಲೋಕನಿಂದೆ, ಲೋಕಾಪವಾದ
Translation in other languages :हिन्दी
बहुत से लोगों द्वारा या सार्वजनिक रूप से किसी की की गई निंदा।
Install App