Copy page URL Share on Twitter Share on WhatsApp Share on Facebook
Get it on Google Play
Meaning of word ಜನನ ದರ from ಕನ್ನಡ dictionary with examples, synonyms and antonyms.

ಜನನ ದರ   ನಾಮಪದ

Meaning : ಜನಸಂಖ್ಯೆಯಲ್ಲಿ ಪ್ರತಿ ಸಾವಿರದ ಲೆಕ್ಕದಲ್ಲಿ ವರ್ಷ ಒಂದರಲ್ಲಿ ಘಟಿಸುವ ಜನನಹುಟ್ಟಿನ ಅಂಕಿಅಂಶಗಳು

Example : ಈ ವರ್ಷ ಭಾರತದಲ್ಲಿ ಜನನದ ಪ್ರಮಾಣ ಹೆಚ್ಚಾಗುತ್ತಿದೆ

Synonyms : ಜನನ ಗತಿ, ಜನನ-ದರ, ಜನ್ಮ ದರ, ಜನ್ಮ-ದರ ಜನನಪ್ರಮಾಣ, ಹುಟ್ಟಿದ ದರ, ಹುಟ್ಟಿದ ಪ್ರಮಾಣ


Translation in other languages :

किसी क्षेत्र की जनसंख्या की तुलना में उस क्षेत्र में जन्म लेने ( जीवित ) की दर जो प्रति हज़ार प्रति वर्ष में दर्शाई जाती है।

परिवार नियोजन के चलते जन्म दर में कमी आई है।
जन्म दर, जन्म-दर, जन्मदर

The ratio of live births in an area to the population of that area. Expressed per 1000 population per year.

birth rate, birthrate, fertility, fertility rate, natality