Copy page URL Share on Twitter Share on WhatsApp Share on Facebook
Get it on Google Play
Meaning of word ಜನಕಲ್ಯಾಣಕಾರಿ from ಕನ್ನಡ dictionary with examples, synonyms and antonyms.

ಜನಕಲ್ಯಾಣಕಾರಿ   ಗುಣವಾಚಕ

Meaning : ಸಮಾಜದ ಎಲ್ಲಾ ವರ್ಗದ ಜನರಿಗೆ ಉಪಯೋಗವಾಗುವಂತಹ ಕೆಲಸ ಕಾರ್ಯವನ್ನು ಸೂಚಿಸುವುದು

Example : ಸರಕಾರವು ಲೋಕೋಪಕಾರಿ ಯೋಜನೆಗಳನ್ನು ಜಾರಿಗೊಳಿಸಿದೆ.

Synonyms : ಜನಕಲ್ಯಾಣಕಾರಿಯಾದ, ಜನಕಲ್ಯಾಣಕಾರಿಯಾದಂತ, ಜನಕಲ್ಯಾಣಕಾರಿಯಾದಂತಹ, ಲೋಕಹಿತೈಹಿ, ಲೋಕಹಿತೈಹಿಯಾದ, ಲೋಕಹಿತೈಹಿಯಾದಂತ, ಲೋಕಹಿತೈಹಿಯಾದಂತಹ, ಲೋಕೋಪಕಾರಿ, ಲೋಕೋಪಕಾರಿಯಾದ, ಲೋಕೋಪಕಾರಿಯಾದಂತ, ಲೋಕೋಪಕಾರಿಯಾದಂತಹ


Translation in other languages :

लोक या लोगों का हित या उपकार करनेवाला।

सरकार लोकोपकारी योजनाएँ चला रही है।
जनकल्याणकारी, जनहितकारी, लोक हितैषी, लोकोपकारी

Of or relating to or characterized by philanthropy.

A philanthropic society.
philanthropic