Copy page URL Share on Twitter Share on WhatsApp Share on Facebook
Get it on Google Play
Meaning of word ಜನ-ನಾಯಕ from ಕನ್ನಡ dictionary with examples, synonyms and antonyms.

ಜನ-ನಾಯಕ   ನಾಮಪದ

Meaning : ಜನರಿಗೆ ಅಥವಾ ಲೋಕಕ್ಕೆ ನಾಯಕನಾದವ

Example : ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರು ಜನತೆಗಾಗಿ ದುಡಿದವರು. ಕನ್ನಡದಲ್ಲಿ ಡಾ.ರಾಜಕುಮಾರ್ ಅವರು ಜನನಾಯಕ ಸ್ಥಾನವನ್ನು ಪಡೆದವರು.

Synonyms : ಜನ ನಾಯಕ, ಜನನಾಯಕ, ಲೋಕನಾಯಕ


Translation in other languages :

लोगों के नेता।

लोकनायक जयप्रकाश को कौन नहीं जानता।
लोकनायक, लोकनेता