Meaning : ಭ್ರಷ್ಟ ರಾಜಕಾರಣಿಗಳು ಮತ್ತು ನೌಕರರ ಮೇಲೆ ಯಾರ ಅನುಮತಿಯನ್ನು ಪಡೆಯದೆ ನ್ಯಾಯಾಲಯದಲ್ಲಿ ಮೊಕದಮೆಯನ್ನು ನಡೆಸುವ ಅಧಿಕಾರ ಹೊಂದಿರುವರುವಂತಹ ಭಾರತದಲ್ಲಿ ನಾಗರೀಕ ಸಮಾಜದ ಮೂಲಕ ಪ್ರಸ್ತಾಪಿಸಿದ ಭ್ರಷ್ಟಚಾರ ವಿರೋಧಿ ವಿಧೇಯಕ
Example :
ಜನ ಲೋಕಪಾಲ್ ಮಸೂದೆ ಜಾರಿಗೆ ತರಬೇಕೆಂದು ಅಣ್ಣಾ ಹಜಾರೆ ಹೋರಾಟ ಮಾಡಿದರು
Synonyms : ಜನಲೋಕಪಾಲ ವಿಧೇಯಕ
Translation in other languages :
भारत में नागरिक समाज द्वारा प्रस्तावित भ्रष्टाचार निरोधी विधेयक जिसके अनुसार जन लोकपाल के पास भ्रष्ट राजनेताओं एवं नौकरशाहों पर बिना किसी से अनुमति लिये ही अभियोग चलाने की शक्ति होगी।
जन लोकपाल विधेयक को संतोष हेगड़े, वरिष्ठ अधिवक्ता प्रशांत भूषण, मैग्सेसे पुरस्कार विजेता एवं सामाजिक कार्यकर्ता अरविंद केजरीवाल ने भारत के विभिन्न सामाजिक संगठनों और जनता के साथ व्यापक विचार विमर्श के बाद तैयार किया था।