Copy page URL Share on Twitter Share on WhatsApp Share on Facebook
Get it on Google Play
Meaning of word ಜಡವಾಗು from ಕನ್ನಡ dictionary with examples, synonyms and antonyms.

ಜಡವಾಗು   ಕ್ರಿಯಾಪದ

Meaning : ಸಂವೇದನೆಯೇ ಇಲ್ಲದ ಪರಿಸ್ಥಿತಿಯಲ್ಲಿ ಇರುವುದು

Example : ಎಲ್ಲಾ ಮುಗಿದು ಹೋದ ಸಮಾಚಾರವನ್ನು ಕೇಳಿದ ಅವನು ಪೂರ್ಣರೂಪವಾಗಿ ಜಡವಾಗಿ ನಿಂತ.

Synonyms : ಮರಗಟ್ಟು, ಸ್ತಂಭೀಭೂತನಾಗು


Translation in other languages :

संवेदनाशून्य होना।

सब कुछ समाप्त हो चुका है यह खबर सुनकर वह पूर्ण रूप से स्तब्ध हो गया।
काठ मारना, जड़ होना, निश्चेष्ट होना, बधिर होना, बहरा होना, बहिरा होना, सकते में आना, साँप सूँघना, स्तब्ध होना

Meaning : ಸ್ತಬ್ಧ ಅಥವಾ ಜಡವಾಗುವು

Example : ವಿದೇಶಕ್ಕೆ ಹೋದ ಮಗನ ದಾರಿಯನ್ನು ನೋಡು-ನೋಡುತ್ತಲೇ ತಾಯಿಯ ಕಣ್ಣುಗಳು ಬಿರುಸಾಯಿತು.

Synonyms : ಕಲ್ಲಾಗು, ಬಿರುಸಾಗು, ಸ್ತಬ್ಧವಾಗು


Translation in other languages :

स्तब्ध या जड़ हो जाना।

विदेश गये बेटे की राह देखते-देखते माँ की आँखें पथरा गईं।
पथराना