Meaning : ಚುಚ್ಚುವಂಥ
Example :
ಸೂಜಿ ಚುಚ್ಚುವ ವಸ್ತು
Synonyms : ಚುಚ್ಚುವ, ಚುಚ್ಚುವಂತಹ
Translation in other languages :
Meaning : ಕೋಡಿನಿಂದ ತಿವಿಯುವ (ಹಸು)
Example :
ಇರಿಯುವ ಗೂಳಿಯನ್ನು ನೋಡಿದ ತಕ್ಷಣ ಜನರು ಓಡಿ ಹೋಗುತ್ತಿದ್ದರು.
Synonyms : ಇರಿಯುವ, ಇರಿಯುವಂತ, ಇರಿಯುವಂತಹ, ಚುಚ್ಚುವ, ಚುಚ್ಚುವಂತಹ
Translation in other languages :