Copy page URL Share on Twitter Share on WhatsApp Share on Facebook
Get it on Google Play
Meaning of word ಚುಚ್ಚುವ from ಕನ್ನಡ dictionary with examples, synonyms and antonyms.

ಚುಚ್ಚುವ   ಗುಣವಾಚಕ

Meaning : ಯಾವುದೋ ಒಂದರಿಂದ ಮನಸ್ಸಿಗೆ ನೋವಾಗುವ (ಮಾತು ಮುಂತಾದವು)

Example : ಯಾರೋ ಒಬ್ಬರಿಗೆ ಚುಚ್ಚುವ ಹಾಗೆ ಮಾತನಾಡಬಾರದು

Synonyms : ನೋವಾಗುವ


Translation in other languages :

जिससे मानसिक पीड़ा होती हो (बात, आदि)।

किसी को चुभने वाली बातें नहीं कहनी चाहिए।
चुभने वाला, ठेस पहुँचाने वाला

Meaning : ಚುಚ್ಚುವಂಥ

Example : ಸೂಜಿ ಚುಚ್ಚುವ ವಸ್ತು

Synonyms : ಚುಚ್ಚುವಂತ, ಚುಚ್ಚುವಂತಹ


Translation in other languages :

जो चुभता हो।

सुई चुभनशील वस्तु है।
चुभनशील

Meaning : ಕೋಡಿನಿಂದ ತಿವಿಯುವ (ಹಸು)

Example : ಇರಿಯುವ ಗೂಳಿಯನ್ನು ನೋಡಿದ ತಕ್ಷಣ ಜನರು ಓಡಿ ಹೋಗುತ್ತಿದ್ದರು.

Synonyms : ಇರಿಯುವ, ಇರಿಯುವಂತ, ಇರಿಯುವಂತಹ, ಚುಚ್ಚುವಂತ, ಚುಚ್ಚುವಂತಹ


Translation in other languages :

सींग से मारने वाला (पशु)।

मरखन्ना बैल को देखते ही लोग भागने लगे।
मरकहा, मरखंडा, मरखण्डा, मरखनहा, मरखना, मरखन्ना, मरखाह, मरखाहा, मरखैना, मरखौवा