Meaning : ಯಾವುದಾದರೂ ಚಿಂತೆಯನ್ನು ಮಾಡುವವ
Example :
ತಮ್ಮ ಮಗಳಿಗೆ ಮದುವೆಯೋಗ ಒಲಿಯಲಿಲ್ಲವೆಂದು ತಂದೆ ತಾಯಂದಿರು ಚಿಂತೆಯಿಂದ ಬಳಲುತ್ತಿದ್ದಾರೆ.
Synonyms : ಆತಂಕದಿಂದ, ಕಳವಳಪಡುತ್ತ
Translation in other languages :
चिंता के साथ या चिंताग्रस्त होकर।
श्यामा चिंतिततः बाज़ार गये अपने पति का इंतजार कर रही थी।In a worried manner.
`I wonder what to do,' she said worriedly.