Meaning : ಎರಡು ಕೈಗಳಿಂದ ಎರಡು ಮಂಡಿಗಳನ್ನು ಹಿಡಿದು ಹೊಟ್ಟೆಯ ಮೇಲೆ ಅದುಮಿ ಇಟ್ಟುಕೊಂಡು ಅದನ್ನು ಹಿಂದಕ್ಕೆ ಮುಂದ್ದಕ್ಕೆ ಮಾಡುತ್ತಾ ಚಕ್ರಾಕಾರವಾಗಿ ಸುತ್ತುವುದು
Example :
ಗಣೇಶನು ಚಕ್ರ-ದಂಡ ಆಸನವನ್ನು ಕಲಿಯುತ್ತಿದ್ದಾನೆ.
Translation in other languages :
एक प्रकार की कसरत जिसमें जमीन पर दंड करके झट दोनों पैर समेट लेते हैं और फिर दाहिने पैर को दाहिनी ओर और बाएँ पैर को बाई ओर चक्कर देते हुए पेट के पास लाते हैं।
गणेश चक्र-दंड सीख रहा है।