Meaning : ಶ್ರೀಗಂಧದ ಮರದ ಬಣ್ಣಕ್ಕೆ ಸಂಬಂಧಿಸಿದ
Example :
ಗಂಧದ ಮೂರ್ತಿಗಳನ್ನು ಒರೆಸುತ್ತಾ-ಒರೆಸುತ್ತಾ ಬಟ್ಟೆಯು ಗಂಧದ ಬಣ್ಣವಾಯಿತು.
Synonyms : ಗಂಧದ ಬಣ್ಣದ, ಗಂಧದ ಬಣ್ಣದಂತ, ಗಂಧದ ಬಣ್ಣದಂತಹ, ಚಂದನ ಬಣ್ಣದ, ಚಂದನ ಬಣ್ಣದಂತಹ, ಶ್ರೀಗಂಧದ ಬಣ್ಣದ, ಶ್ರೀಗಂಧದ ಬಣ್ಣದಂತ, ಶ್ರೀಗಂಧದ ಬಣ್ಣದಂತಹ
Translation in other languages :