Meaning : ಈ ವಿಜ್ಞಾನದಲ್ಲಿ ಆರೋಗ್ಯ, ಸ್ವಾಸ್ಥ್ಯ, ಪೌಷ್ಟಿಕತೆ ಹಾಗೂ ಮನೆ-ಕುಟುಂಬವನ್ನು ಸಂಬಾಲಿಸುವ ಶಿಕ್ಷಣವನ್ನು ನೀಡಲಾಗುತ್ತದೆ
Example :
ವೀಣಾ ಗೃಹ ವಿಜ್ಞಾನದ ಶಿಕ್ಷಕಿ.
Synonyms : ಗೃಹ ವಿಜ್ಞಾನ, ಗೃಹವಿಜ್ಞಾನ
Translation in other languages :
वह विज्ञान जिसमें स्वास्थ्य,पौष्टिकता तथा घर-गृहस्थी संभालने की शिक्षा दी जाती है।
वीणा गृह विज्ञान की शिक्षिका है।