Copy page URL Share on Twitter Share on WhatsApp Share on Facebook
Get it on Google Play
Meaning of word ಗುರ್ತು from ಕನ್ನಡ dictionary with examples, synonyms and antonyms.

ಗುರ್ತು   ನಾಮಪದ

Meaning : ಆ ಮಾತು ಮುಂತಾದವು ಯಾರನ್ನಾದರೂ ಯಾವುದಾದರು ವಿಷಯದ ಜ್ಞಾನ ಅಥವಾ ಪರಿಚಯವನ್ನು ಮಾಡುವುದಕ್ಕೋಸ್ಕರ ಮಾತನಾಡಲಾಗುತ್ತದೆ

Example : ಹವಾಮಾನ ವಿಭಾಗವು ತುಂಬಾ ಮಳೆಯಾಗುವಂತಹ ಸೂಚನೆಯನ್ನು ನೀಡಿದೆನಾನು ರಾಮನಿಗೆ ಸೂಚನೆಯನ್ನು ನೀಡಿದ್ದೆನೆ ಅವನು ಬರುತ್ತಾ ಇರಬಹುದು.

Synonyms : ಜ್ಞಾನ, ತಿಳಿವಳಿಕೆ, ಪರಿಚಯ, ಪೂರ್ವ ಸೂಚನೆ, ವಿಜ್ಞಾಪನೆ, ವಿನಂತಿ, ಸುದ್ಧಿ, ಸೂಚನೆ


Translation in other languages :

वह बात आदि जो किसी को किसी विषय का ज्ञान या परिचय कराने के लिए कही जाए।

मौसम विभाग ने भारी बारिश होने की सूचना दी है।
मैंने राम को सूचना दे दी है वह आता ही होगा।
आगाही, आलोक पत्र, आलोक-पत्र, इत्तला, इत्तिला, खबर, ख़बर, जानकारी, ज्ञापन, नोटिस, सूचना

A message received and understood.

info, information