Meaning : ಯಾರು ಗುರುಕುಲದಲ್ಲಿ ವಾಸಮಾಡುತ್ತಾರೋ
Example :
ಕೃಷ್ಣ ಗುರುಕುಲವಾಸಿಯಾಗಿ ವಿದ್ಯಾರ್ಥಿಯಾಗಿ ಜ್ಞಾನವನ್ನು ಪಡೆದನು.
Synonyms : ಗುರುಕುಲವಾಸಿ, ಗುರುಕುಲವಾಸಿಯಾದಂತ, ಗುರುಕುಲವಾಸಿಯಾದಂತಹ
Translation in other languages :
जो गुरुकुल में रहता हो।
कृष्ण ने गुरुकुलवासी विद्यार्थी बनकर ज्ञान प्राप्त किया।