Meaning : ತಂತುವಿನಾಕಾರದ ಪರೋಪಜೀವಿಯಿಂದ ಉಂಟಾಗುವ, ಕಾಲು ಮೊದಲಾದವು ಅತಿಯಾಗಿ ಊದಿಕೊಳ್ಳುವ ಚರ್ಮರೋಗ
Example :
ಆನೆಕಾಲುರೋಗದಿಂದ ಬಳಲುತ್ತಿರುವ ರೋಗಿಯು ನಿಧಾನವಾಗಿ ನಡೆಯುತ್ತಿದ್ದಾನೆ.
Synonyms : ಆನೆಕಾಲುರೋಗ, ಜೀರ್ಕಾಲು, ಹುತ್ತಗಾಲು
Translation in other languages :