Copy page URL Share on Twitter Share on WhatsApp Share on Facebook
Get it on Google Play
Meaning of word ಗಿಡ from ಕನ್ನಡ dictionary with examples, synonyms and antonyms.

ಗಿಡ   ನಾಮಪದ

Meaning : ಜಾದಲ ಗಿಡ ಔಷಧಿಯ ತಯಾರಿಕೆಯ ಕೆಲಸದಲ್ಲಿ ಉಪಯೋಗಿಸಲಾಗುತ್ತದೆ ಮತ್ತು ಅದರ ತೈಲ ವಿರೇಚಕವಾಗಿರುತ್ತದೆ

Example : ವೈದ್ಯರಾಜನು ಜಾಲದ ಗಿಡದ ಎಣ್ಣೆಯಿಂದ ಔಷಧಿಯನ್ನು ತಯಾರಿಸುತ್ತಿದ್ದನು.

Synonyms : ಜಾಡಲ ಗಿಡ, ಜಾದಲ, ಹರಳು ಗಿಡ, ಹುರಳುಗಿಡ


Translation in other languages :

रेंड़ के बीज जो औषध के काम आते हैं और जिनका तेल रेचक होता है।

वैद्यराज एरंड के तेल से दवा बना रहे हैं।
अंड, अंडी, अण्ड, अण्डी, अरंड, अरंडी, अरण्ड, अरण्डी, एरंड, एरण्ड, रेंड, रेंड़, रेंड़ी, रेड़, रेण्ड, वातारि

The toxic seed of the castor-oil plant. Source of castor oil.

castor bean

Meaning : ಮೊಳಕೆ ಒಡೆದು ಚಿಗುರುತ್ತಿರುವ ಮರದ ಮೊದಲ ಹಂತ

Example : ಮಳೆಗಾಲದಲ್ಲಿ ಹಲವಾರು ರೀತಿಯ ಗಿಡಗಳು ಹುಟ್ಟುತ್ತದೆ.

Synonyms : ಗಿಡ-ಮರಗಳು, ಸಣ್ಣಮರ, ಸಸ್ಯ


Translation in other languages :

उगने वाले वृक्ष का आरंभिक रूप।

बरसात के दिनों में कई तरह के पौधे उग आते हैं।
पौदा, पौधा

Young tree.

sapling