Meaning : ಹಕ್ಕಿ ಪಕ್ಷಿಗಳ ಶರೀರದಲ್ಲಿ ಜೈವಿಕವಾಗಿ ಗಾಳಿ ತುಂಬುವ ಒಂದು ಕೋಶವಿರುವುದರಿಂದ ಅವುಗಳ ಶರೀರ ಸಪೂರವಾಗಿರುತ್ತದೆ
Example :
ಪಕ್ಷಿಗಳ ಶರೀರದಲ್ಲಿ ವಾಯುಕೋಶ ಇರುವ ಕಾರಣ ಅವುಗಳು ಮೇಲೆ ಹಾರಲು ಸಹಾಯಕವಾಗುತ್ತದೆ.
Synonyms : ಗಾಳಿಕೋಶ, ವಾಯು ಕೋಶ, ವಾಯುಕೋಶ
Translation in other languages :
Any of the membranous air-filled extensions of the lungs of birds.
air sac