Copy page URL Share on Twitter Share on WhatsApp Share on Facebook
Get it on Google Play
Meaning of word ಗಾಢನಿದ್ರೆ from ಕನ್ನಡ dictionary with examples, synonyms and antonyms.

ಗಾಢನಿದ್ರೆ   ನಾಮಪದ

Meaning : ಚಳಿಗಾಳದಲ್ಲಿ ಕೆಲವು ಪ್ರಾಣಿಗಳ ಅವಸ್ಥೆ ತುಂಬಾ ಕಠಿಣವಾಗಿರುವುದು ಅಥವಾ ಅವು ಏನನ್ನು ತಿನ್ನದೆ-ಕುಡಿಯದೆ ಸುಮ್ಮನೆ ಒಂದೇ ಜಾಗದಲ್ಲಿ ಬಿದ್ದಿರುತ್ತದೆ.

Example : ಚಳಿಗಾಲದಲ್ಲಿ ಕಪ್ಪೆಗಳು ಗಾಢನಿದ್ರೆಯಲ್ಲಿರುತ್ತದೆ.

Synonyms : ಗಾಡನಿದ್ದೆ


Translation in other languages :

जाड़े के दिनों में कुछ जीव-जन्तुओं की वह निष्क्रिय अवस्था जिसमें वे बिना कुछ खाये-पिये चुपचाप एक जगह पड़े रहते हैं।

जाड़े के दिनों में मेंढक सुसुप्तावस्था में चले जाते हैं।
परिशयन, सुसुप्तावस्था

The torpid or resting state in which some animals pass the winter.

hibernation